Rashmika Mandanna Paparazzi ಗಳೊಂದಿಗೆ ರಶ್ಮಿಕಾ ಮಾತುಕತೆ *Celebrity

2022-10-12 3,875

#rashmikamandanna #rashmika #srivalli #pushpa2
Rashmika Mandanna returns Mumbai Spotted at Airport arrived

ರಶ್ಮಿಕಾ ಮಂದಣ್ಣಗೆ ಈಗ ಸಾಕಷ್ಟು ಅಭಿಮಾನಿ ಬಳಗ ಇದೆ. ಎಲ್ಲಿ ಹೋದ್ರು ಫ್ಯಾನ್ಸ್ ಅವರನ್ನು ಗುರುತಿಸಿ ಸೆಲ್ಫಿ ತೆಗೆದುಕೊಂಡು ಖುಷಿ ಪಡುತ್ತಿದ್ದಾರೆ. ಇತ್ತೀಚೆಗೆ ಮುಂಬೈ ಏರ್‌ಪೋರ್ಟ್‌ನಲ್ಲಿ ಸಿಕ್ಕ ರಶ್ಮಿಕಾ ಪಾಪರಾಜಿಗಳೊಂದಿಗೆ ಫನ್ ಮಾತುಕತೆ ನಡೆಸಿದ್ದಾರೆ.

Videos similaires