ತೋತಾಪುರಿ ಸಕ್ಸಸ್ ಮೀಟ್‌ನಲ್ಲಿ ಜಗ್ಗೇಶ್ ಟಾಂಗ್ ಕೊಟ್ಟಿದ್ದು ಯಾಕೆ?

2022-10-08 3

ಕಾಂತಾರ ಚಿತ್ರದ ಜತೆಗೆ ತೆರೆಕಂಡ ಜಗ್ಗೇಶ್ ಅಭಿನಯದ ತೋತಾಪುರಿ ಚಿತ್ರದ ಕಥೆ ಏನು, ಚಿತ್ರ ಜನರಿಗೆ ಇಷ್ಟವಾಯಿತಾ, ಚಿತ್ರ ಒಳ್ಳೆಯ ಗಳಿಕೆ ಮಾಡಿತಾ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿದ್ದವು. ಈ ಬಗ್ಗೆ ಚಿತ್ರತಂಡದಿಂದಲೂ ಕೂಡ ಹೆಚ್ಚೇನೂ ಮಾಹಿತಿಗಳು ಹೊರಬೀಳುತ್ತಿರಲಿಲ್ಲ. ಇಂತಹ ಸಂದರ್ಭದಲ್ಲಿ ತೋತಾಪುರಿ ಚಿತ್ರತಂಡ ಪತ್ರಿಕಾಗೋಷ್ಠಿಯೊಂದನ್ನು ಕರೆಯುವುದರ ಮೂಲಕ ತಮ್ಮ ಚಿತ್ರ ಯಶಸ್ಸು ಸಾಧಿಸಿದೆ ಎಂಬುದನ್ನು ತಿಳಿಸಿತು.

Thothapuri Chapter 1 OTT rights sold for 10 crores rupees says Jaggesh

Videos similaires