20 ಶಾಸಕರ ಜೊತೆ ಹೊಸ ಪಾರ್ಟಿ ಜೊತೆ ಕೈ ಜೋಡಿಸಿದ hdk. 2023ರ ಚುನಾವಣೆಯಲ್ಲಿ JDS ಗೆ ಹೊಸ ಶಕ್ತಿ ತುಂಬುತ್ತಾ..? ತೆಲಂಗಾಣದ ಚಂದ್ರಶೇಖರ್ ರಾವ್ ರಾಷ್ಟ್ರೀಯ ಪಕ್ಷದ ಜೊತೆ ಜೆಡಿಎಸ್
JDS joined hands with BRS party with k Chandrasekhar rao. Hdk travelled to Hyderabad with his MLAs to support BRS party
#brsparty
#kcr
#hdk
#jds