South Africa ಬೌಲರ್ ಗಳ ಈ ಐಡಿಯಾ Suryakumar Yadav ಆರ್ಭಟಕ್ಕೆ ಬ್ರೇಕ್ ಹಾಕುತ್ತಾ? | *Cricket

2022-10-04 55,698

#SuryakumarYadav #MkhayaNtini #IndvsSAT20series #SKYRecords #SKYbatting #SouthAfricaBowlers #TeamIndiabatsman #TeamIndiaBowlers
Mkhaya Ntini explained how the South African bowlers can restrict the in-form Suryakumar Yadav after the India batter scored another fifty.
ದಕ್ಷಿಣ ಆಫ್ರಿಕಾದ ಮಾಜಿ ದಿಗ್ಗಜ ವೇಗದ ಬೌಲರ್‌ ಮಖಾಯ ಎನ್ಟಿನಿ, ಟೀಮ್ ಇಂಡಿಯಾದ ಮಿಸ್ಟರ್‌ 360 ಡಿಗ್ರಿ ಬ್ಯಾಟರ್‌ ಸೂರ್ಯಕುಮಾರ್‌ ಯಾದವ್‌ ಅವರ ಅಬ್ಬರಕ್ಕೆ ಬ್ರೇಕ್‌ ಹಾಕುವ ಬಗ್ಗೆ ತಿಳಿಸಿಕೊಟ್ಟಿದ್ದಾರೆ.