#Mobilephone #Sleepingwithphone #Pillow #sleeplessNight
Sleeping with a phone under your pillow can cause significant health problems. If you keep on waking up exhausted and in a bad mood,
ಹೆಚ್ಚಿನವರು ದಿಂಬಿನ ಕೆಳಗೆ ಫೋನ್ ಇಟ್ಟು ಮಲಗುತ್ತಾರೆ. ಆದರೆ ದಿಂಬಿನ ಕೆಳಗೆ ಮೊಬೈಲ್ ಇಟ್ಟುಕೊಂಡು ಮಲಗುವುದು ತುಂಬಾ ಅಪಾಯಕಾರಿ ಎಂದು ಹೇಳಲಾಗುತ್ತಿದೆ.