Many areas have been damaged due to heavy rains in Bengaluru. How to deal with this situation? And here is some information on how to solve such a problem with appropriate measures.
ಬೆಂಗಳೂರಿನಲ್ಲಿ ಅತಿ ಹೆಚ್ಚು ಮಳೆಯಿಂದ ಅನೇಕ ಏರಿಯಾಗಳು ಹಾನಿಗೊಳದಾಗಿದೆ. ಈ ಪರಿಸ್ಥಿತಿಯನ್ನ ನಿಭಾಯಿಸುವುದು ಹೇಗೆ? ಮತ್ತು ಇಂತಹ ಸಮಸ್ಯೆಯನ್ನ ಸೂಕ್ತ ಕ್ರಮಗಳ ಮೂಲಕ ಪರಿಹರಿಸುವುದು ಹೇಗೆ ಎಂಬುದರ ಬಗ್ಗೆ ಕೆಲವೊಂದು ಮಾಹಿತಿ ಇಲ್ಲಿದೆ.