Pakistanನ ವಿರುದ್ಧದ ಪಂದ್ಯದಲ್ಲಿ Dinesh Karthik ಯಾಕೆ ಆಡ್ಲಿಲ್ಲ?ಇದೇ ಭಾರತದ ಸೋಲಿಗೆ ಕಾರಣವಾಯ್ತಾ? | *Cricket

2022-09-05 20

#DineshKarthik #indiapakistanmatch #indiavspakhighlights #asiacup2022 #super4matchindopakmatchcricket #RohitSharma #arshdeepsingh

decr:India’s senior wicket-keeper batsman Dinesh Karthik unfortunately misses out on selection in this important Super 4 clash of Asia Cup 2022 against Pakistan
ಹಾಂಗ್ ಕಾಂಗ್ ವಿರುದ್ದದ ಪಂದ್ಯದಲ್ಲಿ ವಿಶ್ರಾಂತಿ ಪಡೆದಿದ್ದ ಪಾಂಡ್ಯ ಬದಲಿಗೆ ಪಂತ್ ಕಾಣಿಸಿಕೊಂಡಿದ್ದರು. ಆದರೆ ಪಾಕ್ ವಿರುದ್ದ ಪಾಂಡ್ಯ ತಂಡಕ್ಕೆ ಮರಳಿದ್ದು ಹೀಗಾಗಿ ದಿನೇಶ್ ಕಾರ್ತಿಕ್ ಅವರನ್ನು ಕೈ ಬಿಡಲಾಯಿತು.