Asia Cup ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಕೈಗೆ ಹೊಸ ಬ್ಯಾಟ್..ಅದೃಷ್ಟ ಕೈ ಹಿಡಿಯುತ್ತಾ?? | *Cricket | OneIndia

2022-08-24 85,183

#ViratKohli #ViratKohliBat #MRFBat #ViratNewBat #IndiaVsPakistan #AsiaCup2022 #ViratRecord

A picture doing the rounds of social media suggests Kohli will be opting for a special bat for the crucial encounter.
ಪಾಕಿಸ್ತಾನದ ಎದುರು ಭಾರತ ತಂಡದ ಮಾಜಿ ನಾಯಕ ವಿಶೇಷ ಬ್ಯಾಟ್‌ ಬಳಕೆ ಮಾಡಲು ಮುಂದಾಗಿದ್ದಾರೆ. ರನ್‌ ಮಷೀನ್‌ ಬಳಕೆ ಮಾಡುತ್ತಿದ್ದ ಕೆಂಪು ಬಣ್ಣದ ಎಮ್‌ಆರ್‌ಎಫ್‌ ಸ್ಟಿಕ್ಸರ್‌ ಇದ್ದ ಬ್ಯಾಟ್‌ ಬದಲು, ಗೋಲ್ಡ್‌ ಎಡಿಷನ್‌ ಬ್ಯಾಟ್‌ ಬಳಕೆ ಮಾಡಲಿದ್ದಾರೆ ಎಂದು ವರದಿಗಳಾಗಿವೆ.