ಇವರ್ಯಾರು?? ಹಾಸನ ಜನತೆಯನ್ನು‌ ಆತಂಕಕ್ಕೆ‌ ತಳ್ಳಿದ‌ ಈ ವಿಡಿಯೋ | *Viral | OneIndia Kannada

2022-08-23 2,047

#Hassan #DeliveryBoys #HassanViralVideo #ChineSnatcher

The two who entered the gate of the house with a cover in their hands like delivery boys made people of Hassan nervous.
ಡಿಲವರಿ ಬಾಯ್‌ಗಳ ರೀತಿಯಲ್ಲಿ ಕೈಯಲ್ಲಿ ಕವರ್ ಹಿಡಿದು ಮನೆಯ ಗೇಟ್‌ಗೆ ಎಂಟ್ರಿಯಾಗಿರುವ ಇಬ್ಬರು ಮಹಿಳೆಯ ತಲೆಗೆ ಪಿಸ್ತೂಲ್ ಇಟ್ಟಿದ್ದಾರೆ.ಇದು ಹಾಸನ ನಗರದ ಜನತೆಯನ್ನು ಬೆಚ್ಚಿ ಬೀಳಿಸಿದೆ.