ಕೇಂದ್ರ, ರಾಜ್ಯ ಸರ್ಕಾರವು ಖಾದಿ ಮೂಲೆಗುಂಪು ಮಾಡಿ ಪಾಲಿಸ್ಟರ್ ಬಟ್ಟೆಯಲ್ಲಿ ಭಾರತದ ಧ್ವಜ ಮಾಡಿಸಿರುವುದನ್ನು ಹಿರಿಯರಾದ ಜೆ. ಕೆ. ಕೊಟ್ರಬಸಪ್ಪ ಖಂಡಿಸಿದ್ದಾರೆ.