Commonwealth Games 2022: ಪದಕ ಗೆದ್ದಾಗಿದೆ ಈಗ್ಲಾದ್ರೂ ಸಿನಿಮಾ ನೋಡು – ಚಿನ್ನದ ಹುಡುಗ ಅಚಿಂತ್‌ಗೆ ಮೋದಿ ಸಂದೇಶ

2022-08-03 47

#AchintaSheuli #PrimeMinisterNarendraModi #weightlifterAchintaSheuli #CommonwealthGames2022
Congratulating weightlifter Achinta Sheuli on his gold medal at the Commonwealth Games in Birmingham, Prime Minister Narendra Modi said the 20-year-old had worked very hard and hoped that he would now get some time to watch a film.
ಕಾಮನ್‍ವೆಲ್ತ್ ಗೇಮ್ಸ್ 2022ರ ಪುರುಷರ 73 ಕೆ.ಜಿ ವಿಭಾಗದ ವೇಟ್‍ಲಿಫ್ಟಿಂಗ್ ಸ್ಫೆರ್ಧೆಯಲ್ಲಿ 20ರ ಹರೆಯದ ಅಚಿಂತ್ ಶೆಯುಲಿ ಚಿನ್ನದ ಪದಕ ಗೆದ್ದು ದಾಖಲೆ ನಿರ್ಮಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಪದಕ ಗೆದ್ದಾಗಿದೆ ಇನ್ನಾದರೂ ಸಿನಿಮಾ ನೋಡು ಎಂದು ಅಭಿನಂದಿಸಿದ್ದಾರೆ.