New GST Rates On Household Items Set To Strain Your Kitchen Budget From Tomorrow
2022-07-17
40
ನಾಳೆಯಿಂದ ದುಬಾರಿ ದುನಿಯಾ.. ಅಗತ್ಯ ವಸ್ತುಗಳ ದರ ಗಗನಕ್ಕೆ.. ಬೆಲೆಯೇರಿಕೆಯ ಬರೆಯಿಂದ ಹೈರಾಣಾಗಿರುವ ಜನ್ರಿಗೆ ನಾಳೆ ಮತ್ತೆ ದರ ಏರಿಕೆಯ ಬಿಸಿ ತಟ್ಟಲಿದೆ. ಹಾಗಿದ್ರೇ ಯಾವ ಅಗತ್ಯ ವಸ್ತುಗಳು ಜೇಬಿಗೆ ಕತ್ತರಿ ಹಾಕಲಿದೆ ಬನ್ನಿ ನೋಡೋಣ.
#publictv