ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡೋರು ಪ್ರಶ್ನಾತೀತರಾ..? ಇಂತದೊಂದು ಅನುಮಾನ ಮೂಡುವ ರೀತಿಯಲ್ಲಿ ಸರ್ಕಾರ ಆದೇಶ ಒಂದ ಹೊರಡಿಸಿ ವಿವಾದ ಮೈಮೇಲೆ ಎಳೆದುಕೊಂಡಿದೆ. ವಿವಾದ ಜೋರಾಗುತ್ತಿದ್ದಂತೆ ಆದೇಶ ವಾಪಾಸ್ ಪಡೆದು ಮತ್ತೊಂದು ವಿವಾದ ಮಾಡಿಕೊಂಡಿದೆ.ಇದರ ಮಧ್ಯೆ ಆದೇಶ ಪ್ರತಿಯ ವ್ಯಾಕರಣ ದೋಶ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ.
#publictv #karnatakagovernment