'777 ಚಾರ್ಲಿ' ಕನ್ನಡದ ಮಟ್ಟಿಗೆ ವಿಶಿಷ್ಟ ಸಿನಿಮಾ. ಶ್ವಾನ ಹಾಗೂ ವ್ಯಕ್ತಿಯ ಬಾಂಧವ್ಯವನ್ನು ಚಿತ್ರೀಕರಿಸಿರುವ ಈ ಸಿನಿಮಾ ಕರ್ನಾಟಕದಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. 'ಅವನೇ ಶ್ರೀಮನ್ನಾರಾಯಣ' ಸೋಲಿನ ಬೇಸರದಲ್ಲಿದ್ದ ರಕ್ಷಿತ್‌ಗೆ ಪ್ರೇಕ್ಷಕರು '777 ಚಾರ್ಲಿ' ಮೂಲಕ ಮತ್ತೆ ಬೂಸ್ಟ್ ನೀಡಿದ್ದಾರೆ. ಈಗ ಇದೇ ಸಿನಿಮಾ ಒಟಿಟಿಗೂ ಲಗ್ಗೆ ಇಡುತ್ತಿದೆ.
Rakshit Shetty Starrer 777 Charlie Will be Streaming On Voot Select.