ಪಿಎಸ್‍ಐ ನೇಮಕಾತಿ ಹಗರಣದ ಬಳಿಕ ರೀ ಎಕ್ಸಾಂ ಮಾಡ್ಬಾರದು ಅಂತ ಆತ ಪ್ರತಿಭಟನೆಯ ನೇತೃತ್ವ ವಹಿಸಿದ್ದ. 2 ತಿಂಗಳಿಂದ ತಲೆಮರೆಸಿಕೊಂಡು ಊರೂರು ಅಲೆಯುತ್ತಿದ್ದ. ಕೊನೆಗೂ ಸಿಐಡಿ ಬಲೆಯಲ್ಲಿ ತಗ್ಲಾಕ್ಕೊಂಡಿದ್ದಾನೆ. 27 ಮಂದಿಯ ಪಿಎಸ್‍ಐ ಅಭ್ಯರ್ಥಿಗಳ ಎಫ್‍ಎಸ್‍ಎಲ್ ರಿಪೋರ್ಟ್ ಹೈಕೋರ್ಟ್‍ಗೆ ಸಲ್ಲಿಸೋಕೆ ಸಿಐಡಿ ಮುಂದಾಗಿದೆ.
#publictv #psirecruitmentscam