ಅಲ್ಲು ಅರ್ಜುನ್ ಟ್ರೋಲ್ ಆಗಲು ಈ ಒಂದು ಫೋಟೊ ಕಾರಣ

2022-06-29 318

ಸದ್ಯ ಅಲ್ಲು ಅರ್ಜುನ್ ಹಲವು ದಿನಗಳ ಬಳಿಕ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ. ಆದರೆ ಅಲ್ಲು ಅರ್ಜುನ್ ಲುಕ್ ಬಗ್ಗೆ ಚರ್ಚೆ ಆಗುವ ಬದಲು, ಅಲ್ಲು ಲುಕ್ ಟ್ರೋಲ್ ಆಗುತ್ತಿದೆ. ಇದಕ್ಕೆ ಅಲ್ಲು ಅರ್ಜುನ್ ತಮ್ಮ ತೂಕವನ್ನು ಹೆಚ್ಚಿಸಿಕೊಂಡಿರುವುದೇ ಕಾರಣ.

Actor Allu Arjun Troll For Weight Gain And Looking Fat, Netizens Called Him Vada Pav.