ಬಂಡಾಯ ಶಾಸಕರ ವಿರುದ್ಧ ಅನರ್ಹತೆ ಅಸ್ತ್ರ ಪ್ರಯೋಗಿಸಿ ಪ್ರತೀಕಾರ ತೀರಿಸಿಕೊಳ್ಳಲು ಹೊರಟಿದ್ದ ಶಿವಸೇನೆಗೆ ಹಿನ್ನೆಡೆಯಾಗಿದೆ. ಜುಲೈ 11 ವರೆಗೂ ಯಾವುದೇ ಕ್ರಮ ತೆಗೆದುಕೊಳ್ಳದಂತೆ ಡೆಪ್ಯುಟಿ ಸ್ಪೀಕರ್‍ಗೆ ಸುಪ್ರೀಂಕೋರ್ಟ್ ಸೂಚಿಸಿದೆ. ಬಂಡಾಯ ಶಾಸಕರಿಗೆ ಭದ್ರತೆಯೂ ನೀಡಬೇಕು ಎಂದಿರುವ ಕೋರ್ಟ್ 5 ದಿನದಲ್ಲಿ ಉತ್ತರ ಕೊಡಿ ಅಂತ ನೋಟಿಸ್ ಜಾರಿ ಮಾಡಿದೆ. ಇನ್ನೂ 15 ದಿನ ಮಹಾರಾಷ್ಟ್ರ ರಾಜಕೀಯ ಹೈಡ್ರಾಮಾ ಮುಂದುವರೆಯುವ ಎಲ್ಲಾ ಲಕ್ಷಣ ಗೋಚರಿಸಿದೆ.
#publictv #maharashtrapolitics #maharastrapoliticalcrisis