Mangaluru: Indian Coast Guard Monitoring Oil Spill From Sunken Ship MV Princess Miral

2022-06-26 40

ಮಂಗಳೂರಿನ ಸಮುದ್ರತೀರದಲ್ಲಿ ಚೀನಾದ ಹಡಗು ಮುಳುಗಡೆಯಾಗಿದೆ. ಹೀಗಾಗಿ ಅರಬ್ಬಿ ಸಮುದ್ರದಲ್ಲಿ ತೈಲ ಸೋರಿಕೆ ಭೀತಿ ಎದುರಾಗಿದೆ. ಈ ಮಧ್ಯೆ ಚೀನಾದಿಂದ ಹೊರಟ ಹಡಗು ಮಂಗಳೂರಿಗೆ ಯಾಕೆ ಬಂತು ಅನ್ನೋ ಬಗ್ಗೆ ಅನುಮಾನ ಆತಂಕ ಮೂಡಿದೆ. ಈ ಎರಡು ಹಿನ್ನಲೆಯಲ್ಲಿ ಕಡಲ ತೀರದಲ್ಲಿ ಹೈ ಅಲರ್ಟ್ ಮಾಡಲಾಗಿದೆ.

#publictv #mangalore