ಕೊಡಗಿನ ಜನರನ್ನ ಮತ್ತೆ ಮತ್ತೆ ಭಯಪಡಿಸ್ತಿದೆ ಭೂಮಿಯ ಕಂಪನ. ಧೋ ಎಂದು ಸುರಿಯುತ್ತಿರುವ ಮಳೆಯ ನಡುವೆ ಭೂಮಿ ಕಂಪಿಸ್ತಿರೋದು ಆತಂಕ ಸೃಷ್ಟಿಸಿದೆ. ಅದ್ರಲ್ಲೂ ಎರಡು ಮೂರು ದಿನಗಳ ಅಂತರದಲ್ಲಿ ಎರಡು ಬಾರಿ ಭೂಮಿ ಕಂಪಿಸಿ ಕೊಡಗಿನ ಜನರಿಗೆ ಮತ್ತದೇ ಕರಾಳ ದಿನಗಳನ್ನ ನೆನಪಿಸ್ತಿದೆ.
#publictv #earthquake #kodagu