ಸದ್ದಿಲ್ಲದೇ ಪೂರ್ತಿ ಸಿನಿಮಾ ವೀಕ್ಷಿಸಿದ ಶ್ವಾನ
2022-06-23
434
ಚಾರ್ಲಿ ಹಾಗೂ ರಕ್ಷಿತ್ ಶೆಟ್ಟಿಯ '777 ಚಾರ್ಲಿ' ಎರಡನೇ ವಾರ ಬಾಕ್ಸಾಫೀಸ್‌ನಲ್ಲಿ ಸ್ಟಡಿಯಾಗಿದೆ. ಇದೀಗ ಇಲ್ಲೊಬ್ಬ ಶ್ವಾನ ಪ್ರೇಮಿ ತನ್ನ ಶ್ವಾನವನ್ನು ಕರೆದುಕೊಂಡು ಬಂದು ಸಿನಿಮಾ ವೀಕ್ಷಿಸಿದ್ದಾರೆ.
Anny dog watch Rakshith Shetty Starrer 777 Charlie movie at theater.