'ವಿಕ್ರಾಂತ್ ರೋಣ' ಸಿನಿಮಾದ ಬಗ್ಗೆ ದೊಡ್ಡ ಮಟ್ಟದಲ್ಲಿ ಸುದ್ದಿಗೋಷ್ಠಿ ಮಾಡಿದೆ. ಸಿನಿಮಾ ಬಗ್ಗೆ ರಿಲೀಸ್ ಬಗ್ಗೆ ಕೆಲವು ಇಂಟ್ರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದೆ. ಈ ಬೆನ್ನಲ್ಲೇ ನಾಳೆ (ಜೂನ್ 23) ಒಂದೊಂದೂ ಭಾಷೆಯಲ್ಲೂ ಒಬ್ಬೊಬ್ಬ ಸೂಪರ್‌ಸ್ಟಾರ್ ಟ್ರೈಲರ್ ರಿಲೀಸ್ ಮಾಡುವ ವಿಷಯವನ್ನೂ ಸ್ವತ: ಕಿಚ್ಚ ಸುದೀಪ್ ಹಂಚಿಕೊಂಡಿದ್ದಾರೆ.
Salman Khan to Digitally Launch Sudeep's Vikrant Rona Movie Trailer in Hindi on June 23