#ViratKohli #ViratCoronaPositive # ViratBadForm #IndiaVsEnglandTest
As per a report, Virat Kohli was infected with Covid after landing in the UK, but he has recovered.
ಟೀಂ ಇಂಡಿಯಾ, ಇಂಗ್ಲೆಂಡ್ ಪ್ರವಾಸ ಆರಂಭಕ್ಕೂ ಮುನ್ನವೇ ಸಮಸ್ಯೆಗಳು ಸುಳಿಯಲ್ಲಿ ಸಿಕ್ಕು ಹೊದ್ದಾಡುತ್ತಿದೆ. ಟೀಂ ಇಂಡಿಯಾ ಮಾಜಿ ಕ್ಯಾಪಟನ್ ವಿರಾಟ್ ಕೊಹ್ಲಿ, ಇತರ ಕೆಲವು ಆಟಗಾರರಿಗೆ ಕೋವಿಡ್ -19 ಟೆಸ್ಟ್ ಮಾಡಿಸಿದ್ದು ಪಾಸಿಟಿವ್ ಬಂದಿವೆ ಎಂದು ಹೇಳಲಾಗುತ್ತದೆ.