PM Modi ಬೆಂಗಳೂರಿಗೆ ಬಂದು ಹೋಗಿದ್ದಕ್ಕೆ‌ BBMP ಮಾಡಿದ ಖರ್ಚೆಷ್ಟು? | *Politics | OneIndia Karnataka

2022-06-21 1,898

BBMP has spent Rs 23 crore to develop multiple road stretches in bengalore city for Prime Minister Narendra Modi's visit.
ಪ್ರಧಾನಿ ನರೇಂದ್ರ ಮೋದಿ 2 ದಿನಗಳ ಬೆಂಗಳೂರು ಪ್ರವಾಸ ಮುಗಿಸಿ ಈಗ ವಾಪಸ್ ದೆಹಲಿಗೆ ತೆರಳಿದ್ದಾರೆ. ಪ್ರಧಾನಿ ಮೋದಿ ಬೆಂಗಳೂರಿಗೆ ಬಂದಿದ್ದಕ್ಕೆ ಬಿಬಿಎಂಪಿ ಎಷ್ಟು ಕೋಟಿ ಖರ್ಚು ಮಾಡಿದೆ ಗೊತ್ತಾ?