ಈ ವೀಡಿಯೋ ನೋಡಿದ್ಮೇಲೆ ಮಳೆಗಾಲದಲ್ಲಿ ರೋಡ್ ಸೈಡ್ ಪಾರ್ಕಿಂಗ್ ಮಾಡ್ಬೇಕಾ?ಬೇಡ್ವಾ? ಯೋಚ್ನೆ ಮಾಡಿ | Oneindia Kannada

2022-06-20 394

A policeman and his wife escaped with injuries after their two-wheeler fell headlong into a drain inundated with rainwater in Uttar Pradesh's Aligarh.
ಬೈಕ್‌ನಲ್ಲಿ ಬರ್ತಿದ್ದ ದಂಪತಿ ಮಳೆ ಸುರಿಯುತ್ತಿರುವಾಗ ರಸ್ತೆಬದಿಯಲ್ಲಿ ಪಾರ್ಕಿಂಗ್ ಮಾಡಲು ಗಾಡಿ ನಿಲ್ಲಿಸುವುದಕ್ಕೆ ಹೋದಾಗ ಡ್ರೈನೇಜ್ ಗುಂಡಿಗೆ ಬಿದ್ದಿರೋ ಬೆಚ್ಚಿಬೀಳಿಸೋ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.