ಬೆಂಗಳೂರು ಜನ ಗುಂಡಿ ರೋಡ್, ತೆರದ ಸ್ಲ್ಯಾಬ್, ಹದಗೆಟ್ಟ ಫುಟ್ ಪಾತ್ ಬಗ್ಗೆ ಹೈರಾಣಾಗಿ ಅದೆಷ್ಟು ಬಾರಿ ಸರಿ ಮಾಡಿಸ್ರಪ್ಪ ಅಂತಾ ದುಂಬಾಲು ಬಿದ್ರೂ ಬಿಬಿಎಂಪಿ ಸರ್ಕಾರಕ್ಕೆ ಕಣ್ಣು ಇಲ್ಲ ಕಿವಿಯೂ ಕೇಳಲ್ಲ ಅನ್ನೋ ತರ ಇತ್ತು. ! ಆದ್ರೇ ಈಗ ಪ್ರಧಾನಿ ಎಂಟ್ರಿ ಬೆನ್ನಲ್ಲೆ ಬೆಂಗಳೂರು ಪಿಕ್ಚರ್ ಹೇಗಾಗಿದೆ ಗೊತ್ತಾ..! ಮೋದಿ ಹಾದಿ ಹೋಗುವ ಬೆಂಗಳೂರು ರೋಡ್‍ಗಳೆಲ್ಲ ಲಕಲಕ ಅಂತಿದೆ.. ಈ ಬಗ್ಗೆ ಒಂದು ರಿಯಾಲಿಟಿ ಚೆಕ್ ಇಲ್ಲಿದೆ.
#publictv #pmmodi #bengalururoads