ಪೊಲೀಸ್ ಸ್ಟೇಷನ್ ನಲ್ಲೇ ರಘುಪತಿ ರಾಘವ ರಾಜಾರಾಂ ಭಜನೆ ಮಾಡಿದ ಕಾಂಗ್ರೆಸ್ ಕಾರ್ಯಕರ್ತರು

2022-06-13 503

ವಿಚಾರಣೆಗೆ ರಾಹುಲ್ ಗಾಂಧಿ ED ಕಚೇರಿಗೆ ಆಗಮಿಸಿದ್ದಾರೆ. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದಾರೆ.ಈ ಪ್ರತಿಭಟನೆಯಲ್ಲಿ ತೊಡಗಿದ್ದ ಪ್ರಿಯಾಂಕ ಗಾಂಧಿ ಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ಈ ವೇಳೆ ಕಾರ್ಯಕರ್ತರು ರಘುಪತಿ ರಾಘವ ಹಾಡು ಹಾಡಿ ಆಕ್ರೋಶ ಹೊರಹಾಕಿದ್ದಾರೆ.

Protests are being staged by Congress workers in several parts of the country as the ED quizzes MP Rahul Gandhi in the National Herald case,Protesters are singing Raghupati Raghav Raja Ram song.