ಪ್ರವಾಸಿಗರ ನೆಚ್ಚಿನ,ಉದ್ದ ದಂತದ ಮಿಸ್ಟರ್ ಕಬಿನಿ ಆನೆ ಸಾವು
2022-06-12 617
ಕಬಿನಿ ಶಕ್ತಿಮಾನ್ ಎಂದೇ ಖ್ಯಾತಿ ಪಡೆದಿದ್ದ ಉದ್ದ ದಂತದ, ಸುಂದರ ನಡಿಗೆಯ ಭೋಗೇಶ್ವರ ಹೆಸರಿನ ಆನೆ ಸಾವನ್ನಪ್ಪಿದೆ. Bhogeshwara the elephant with biggest tusks in Kabini forest is no more. It has died of natural causes at Gundre range, according to the sources.