ಮದುವೆ ನಿರಾಕರಿಸಿದ್ದಕ್ಕೆ ಮಹಿಳೆ ಮೇಲೆ ಆಸಿಡ್ ದಾಳಿ..? | Bengaluru

2022-06-12 51

ಬೆಂಗಳೂರಿನಲ್ಲಿ ಪ್ರಿಯಕರನಿಂದಲೇ ಮಹಿಳೆ ಮೇಲೆ ಆಸಿಡ್ ದಾಳಿ ನಡೆದು 2 ದಿನಗಳು ಕಳೆದಿವೆ.. ಘಟನೆಯ ನಡೆದ ದಿನದ ಸಿಸಿಟಿವಿ ಲಭ್ಯವಾಗಿದ್ದು.. ಘಟನೆಗೂ ಕೆಲಸ ನಿಮಿಷಗಳ ಹಿಂದೆ ಆರೋಪಿ ಮತ್ತು ಸಂತ್ರಸ್ತೆ ಜೊತೆಯಾಗಿ ಹೋಗಿರುವ ದೃಶ್ಯ ಲಭ್ಯವಾಗಿದೆ. ಹಾಗಾದ್ರೆ ರಸ್ತೆ ಮಧ್ಯೆ ಇಬ್ಬರ ನಡುವೆ ನಡೆದ ಮಾತುಕತೆಯೇ ಆಸಿಡ್ ದಾಳಿಗೆ ಕಾರಣವಾಯ್ತಾ.. ಇಲ್ಲಿದೆ ನೋಡಿ ಒಂದು ರಿಪೋರ್ಟ್

#publictv #bengaluru