Anekal: KSRTC ಡಿಪೋದಲ್ಲಿ ಮಹಿಳಾ ಸಿಬ್ಬಂದಿಗೆ ಕಿರುಕುಳ ಆರೋಪ..?

2022-06-12 9

ಆನೇಕಲ್ KSRTC ಘಟಕ ಗದ್ದಲ ಗಲಾಟೆಗೆ ಸಾಕ್ಷಿಯಾಗಿತ್ತು. ಕೈಕೈ ಮೀಲಾಯಿಸುವ ಹಂತಕ್ಕೂ ತಲುಪಿತ್ತು... ಅದಕ್ಕೆ ಕಾರಣ ಹಿರಿಯ ಅಧಿಕಾರಿಗಳ ವಿರುದ್ಧ ಲೈಂಗಿಕ ಕಿರುಕುಳ ಆರೋಪ.. ಇದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.

#publictv #anekal #ksrtc