ಪೂಜಾ ಹೆಗ್ಡೆಗೆ ಕ್ಷಮೆ ಕೇಳಿದ ಇಂಡಿಗೋ ವಿಮಾನ ಸಂಸ್ಥೆ

2022-06-10 1,380

ನಟಿ ಪೂಜಾ ಹೆಗ್ಡೆ ವಿಮಾನದಲ್ಲಿ ಆದ ಕಹಿ ಅನುಭವನ್ನು ಹಂಚಿಕೊಂಡಿದ್ದಾರೆ. ಮುಂಬೈನಿಂದ ಹೊರಟ ಪೂಜಾ ಹೆಗ್ಡೆಗೆ ವಿಮಾನದಲ್ಲಿ ಅತ್ಯಂತ ಬೇಸರವಾಗುವ ಸಂಗತಿ ನಡೆದಿದೆ. ಈ ವಿಚಾರವನ್ನು ತಮ್ಮ ಪೋಸ್ಟ್ ಮೂಲಕ ಹಂಚಿಕೊಂಡು ಘಟನೆಯನ್ನು ವಿವರಿಸಿದ್ದಾರೆ ನಟಿ ಪೂಜಾ ಹೆಗ್ಡೆ. ಇಂಡಿಗೋ ವಿಮಾನದ ಸಿಬ್ಬಂದಿಯಿಂದ ಬೆದರಿಕೆ ಹಾಕಲಾಯಿತು ಎಂದು ನಮೂದಿಸಿದ್ದಾರೆ.

Actress Pooja Hegde Threatened By IndiGo, She Tweeted About It

Videos similaires