ಜೂನ್ 10ರಂದು 'ಪುಷ್ಪ' ಚಿತ್ರದ ಆಡಿಷನ್ ನಡೆಯಲಿದೆ. ನೀವು ಕೂಡ ಇದರಲ್ಲಿ ಭಾಗಿ ಆಗಬಹುದು. ಪುಷ್ಪ ಚಿತ್ರದಲ್ಲಿ ಹೆಚ್ಚಿನ ಸ್ಟಾರ್ ಕಾಸ್ಟ್ ಇರುವ ಕಾರಣಕ್ಕೆ, ಚಿತ್ರತಂಡ ಈಗ ಆಡಿಷನ್ ಮಾಡಲು ಸಜ್ಜಾಗಿದೆ. ಹೈದ್ರಾಬಾದ್ ನಲ್ಲಿ ಚಿತ್ರದ ಆಡಿಷನ್ ನಡೆಯಲಿದೆ.
Pushpa 2 Film Audition Is On June 10th, Anyone Can Participate.