ಸಮಂತಾ ಎರಡು ಫೋಟೊವನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಬೇಜಾನ್ ವೈರಲ್ ಆಗುತ್ತಿದೆ. ಬಾಲಿವುಡ್, ಟಾಲಿವುಡ್ ಇಂದ ಹಿಡಿದು ಭಾರತ ಎಲ್ಲಾ ಚಿತ್ರರಂಗದ ಸೆಲೆಬ್ರೆಟಿಗಳೂ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಅಸಲಿಗೆ ಸಮಂತಾ ಇಷ್ಟೊಂದು ಬೋಲ್ಡ್ ಅವತಾರವೆತ್ತಿದ್ದು ಯಾಕೆ? ಯಾವ್ಯಾವ ಸೆಲೆಬ್ರೆಟಿಗಳು ಏನಂದ್ರು?.
Samantha Bold Look In Black Bra, Printed Pants Photo goes Viral.