ರಾಜ್ಯದಲ್ಲಿ ಬಗೆಹರಿಯದ ಪಠ್ಯಪುಸ್ತಕ ಪರಿಷ್ಕರಣೆ ವಿವಾದ..! Textbook Revision Issue

2022-06-06 6

ಪಠ್ಯ ಪುಸ್ತಕ ವಿವಾದ ಸದ್ಯಕ್ಕೆ ಬಗೆಹರಿಯೋ ಲಕ್ಷಣಗಳೇ ಕಾಣಿಸ್ತಿಲ್ಲ.. ಯಾಕಂದ್ರೆ ದಿನಕ್ಕೊಂದು ವಿವಾದ ಸೃಷ್ಟಿಯಾಗ್ತಿದೆ.. ಪಠ್ಯ ಪರಿಷ್ಕರಣಾ ಸಮಿತಿ ಮಾಡಿರೋ ಯಡವಟ್ಟುಗಳನ್ನು ಹೆಕ್ಕಿ ಹೆಕ್ಕಿ ತೆಗೆದು ಸರ್ಕಾರದ ವಿರುದ್ಧ ಗದಾಪ್ರಹಾರ ಮಾಡಲಾಗ್ತಿದೆ.. ಮತ್ತೊಂದೆಡೆ ಆರ್‍ಎಸ್‍ಎಸ್ ಎಲ್ಲಾ ವಿವಾದಗಳಿಗೆ ಸ್ಪಷ್ಟನೆ ಕೇಳಿದೆ..

#publictv #textbookrevision