Raichur: ಕಲುಷಿತ ನೀರಿಗೆ ಮೂವರು ಬಲಿ; ಇಂದು ರಾಯಚೂರು ಬಂದ್..!

2022-06-06 2

ರಾಯಚೂರಲ್ಲಿ ಈಗ ನೀರು ಕುಡಿಯೋಕು ಭಯಪಡುವಂತಾಗಿದೆ. ಕಲುಷಿತ ನೀರು ಸೇವಿಸಿ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಇದನ್ನು ಖಂಡಿಸಿ ಇಂದು ಕರೆಕೊಟ್ಟಿದ್ದ ರಾಯಚೂರು ಬಂದ್‍ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದರ ನಡುವೆ ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಿಸಲಾಗಿದೆ. ಇದೆಲ್ಲದರ ಕಂಪ್ಲೀಟ್ ವರದಿ ಇಲ್ಲಿದೆ.

#PublicTV #Raichur #ContaminatedWater