ಕಳೆದ ತಿಂಗಳು ನಡೆದ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದ ಮಹಿಳಾ ಬಾಕ್ಸರ್‌ಗಳನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಭೇಟಿ ಮಾಡಿದರು. Prime Minister Narendra Modi today met the women boxers who won medals at the World Boxing Championships last month.