Royal Enfield Scram 411: ಹೊಸ ಬೈಕ್‌ನಲ್ಲಿ ನಾವು ಇಷ್ಟಪಡುವ ಐದು ಪ್ರಮುಖ ವೈಶಿಷ್ಟ್ಯತೆಗಳಿವು! #Review

2022-05-31 16,675

Royal Enfield Scram 411 review: ರಾಯಲ್ ಎನ್‌ಫೀಲ್ಡ್ ಹೊಸ ಸ್ಕ್ರಾಮ್ 411 ಬೈಕಿನಲ್ಲಿ ನಾವು ಇಷ್ಟಪಡಬಹುದಾದ ಐದು ಪ್ರಮುಖ ವೈಶಿಷ್ಟ್ಯತೆಗಳ ಕುರಿತಾಗಿ ನಾವಿಲ್ಲಿ ಚರ್ಚಿಸಿದ್ದೇವೆ. ರಾಯಲ್ ಎನ್‌ಫೀಲ್ಡ್ ಸ್ಕ್ರ್ಯಾಮ್ 411 ಹಿಮಾಲಯನ್ ಅನ್ನು ಆಧರಿಸಿದ್ದು, ಗ್ರಾಹಕರ ಬೇಡಿಕೆಯೆಂತೆ ಕೆಲವು ಬದಲಾವಣೆಗಳನ್ನು ಹೊಂದಿದೆ. ಹೊಸ ಮಾದರಿಯಲ್ಲಿ ಆಫ್ ರೋಡ್‌ಗಿಂತಲೂ ಹೆಚ್ಚಿನ ಮಟ್ಟದ ಆನ್ ರೋಡ್ ರೈಡಿಂಗ್‌ಗೆ ಪೂರಕವಾದ ಸೌಲಭ್ಯಗಳಿದ್ದು, ನಾವು ಈಗಾಗಲೇ ಸ್ಕ್ರಾಮ್ 411 ಬೈಕ್ ಮಾದರಿಯನ್ನು ಪರಿಶೀಲನೆ ಮೂಲಕ ಆಫ್-ರೋಡ್‌ನಲ್ಲಿ ಸವಾರಿ ಮಾಡಿದ್ದೇವೆ. ಈಗ ನಾವು ಹೊಸ ಬೈಕಿನ ಸ್ಕ್ರಾಮ್ 411 ಮಾದರಿಯಲ್ಲಿರುವ ಉನ್ನತ ವೈಶಿಷ್ಟ್ಯತೆಗಳ ಬಗೆಗೆ ಈ ವಿಡಿಯೋದಲ್ಲಿ ಹಂಚಿಕೊಂಡಿದ್ದೇವೆ.

ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್ 411 ಫಸ್ಟ್ ರೈಡ್ ರಿವ್ಯೂ: https://www.youtube.com/watch?v=ac4PCMEBXPo

#RoyalEnfield #Himalayan #Scram411