Hijab-clad Students Stopped From Entering Class In Mangalore University College

2022-05-28 136

Hijab-clad Students Stopped From Entering Class In Mangalore University College

#PublicTV #MangaloreUniversity

ಮಂಗಳೂರು ವಿವಿ ಕಾಲೇಜ್‌ನ ಹಿಜಾಬ್ ವಿವಾದ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ತರಗತಿಯೊಳಗೆ ಹಿಜಾಬ್ ಸಂಪೂರ್ಣ ನಿಷೇಧ ಎಂದು ಆದೇಶ ಇದ್ರೂ ಇಂದು ಮತ್ತೆ ಕಿರಿಕ್ ಆಗಿದೆ. ಹಿಜಾಬ್ ಧರಿಸಿ ಕೆಲ ವಿದ್ಯಾರ್ಥಿನಿಯರು ಕಾಲೇಜ್ ತರಗತಿಗೆ ಪ್ರವೇಶಕ್ಕೆ ಪ್ರಯತ್ನಿಸಿದ್ದು ಅವರನ್ನ ತಡೆಯಲಾಗಿದೆ.

Watch Live Streaming On http://www.publictv.in/live