ಯಪ್ಪಾ!!! RCB ಮ್ಯಾಚ್ ನೋಡಿದ್ದು ಎಷ್ಟು ಮಂದಿ ಗೊತ್ತಾ?? | OneIndia Kannada

2022-05-28 13,997

ಆರ್ಸಿಬಿ ಮತ್ತು ಲಕ್ನೋ ನಡುವಿನ ಪಂದ್ಯದಲ್ಲಿ ಇತಿಹಾಸ ನಿರ್ಮಾಣವಾಗಿದೆ. ಹಾಟ್ಸ್ಟಾರ್ ನಲ್ಲಿ ಈ ಪಂದ್ಯವನ್ನ 8.7 ಮಿಲಿಯನ್ ಮಂದಿ ವೀಕ್ಷಿಸಿ ದಾಖಲೆ ಬರೆದಿದ್ದಾರೆ.

Disney+Hotstar, the official streaming partner of IPL, reached a new peak of 8.7 million concurrent viewers during RCB's innings.