Bangalore University In-charge Finance Officer Releases 28 Crores Without Approval Of Syndicate
#PublicTV #BangaloreUniversity
ಅದು ಪ್ರತಿಷ್ಟಿತ ಬೆಂಗಳೂರು ವಿಶ್ವ ವಿದ್ಯಾಲಯ. ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಉತ್ತಮ ವಾತಾವರಣ ಕಲ್ಪಿಸಿಕೊಡಬೇಕಾದ ವಿವಿ, ವಿವಾದಗಳ ಸುಳಿಯಲ್ಲೇ ಸಿಲುಕಿಕೊಂಡಿದೆ. ಇದೀಗ ಆರೋಪ ಪ್ರತ್ಯಾರೋಪಗಳ ಕೆಸರೆರೆಚಾಟ ಶುರುವಾಗಿದ್ದು, ಕುಲಪತಿಗಳ ವಿರುದ್ಧ ಕೋಟಿ ಕೋಟಿ ಲೂಟಿ ಆರೋಪ ಕೇಳಿ ಬರ್ತಿದೆ.
Watch Live Streaming On http://www.publictv.in/live