ಶ್ರೀನಗರ ಕಿಟ್ಟಿ ಅಭಿನಯದ ಗೌಳಿ ಸಿನಿಮಾದ ಟೀಸರ್ ಈಗಾಗಲೇ ರಿಲೀಸ್ ಆಗಿದೆ. ಜೊತೆಗೆ ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆ ಕೂಡ ಇದೆ. ಸಿನಿಮಾದ ಬಗ್ಗೆ ಹೊಸ ಅಪ್‌ಡೇಟ್ ಒಂದು ಬಂದಿದ್ದು, ಒಂದು ಆಕ್ಷನ್ ಸೀನ್‌ಗೆ ಸಿನಿಮಾ ತಂಡ ಸಾಕಷ್ಟು ಖರ್ಚು ಮಾಡಿದೆ.
Srinagar Kitty new movie Gowli team spend 35 lakh for one fight scene