ipl 15 ಪ್ಲೇಆಫ್ ಪಂದ್ಯಗಳಿಗೆ ಮಳೆಯ ಭೀತಿ ಎದುರಾಗಿದೆ. ಇವತ್ತು ಆರ್ಸಿಬಿ ಮತ್ತು ಲಕ್ನೋ ಸೂಪರ್ ಜೇಂಟ್ಸ್ ತಂಡಗಳ ನಡುವೆ ಎಲಿಮಿನೇಟರ್ ಪಂದ್ಯ ನಡೆಯಲಿದ್ದು ಮಳೆಯ ಕಾಟ ಎದುರಾಗಲಿದೆ.
Know all the details about the pitch and weather conditions of the eliminator match between Royal Challengers Bangalore vs Lucknow Super Giants