ಕಿಚ್ಚು ಹಚ್ಚಿದ ವಿಕ್ರಾಂತ್ ರೋಣನ 'ಗಡಂಗ್ ರಕ್ಕಮ್ಮಾ'

2022-05-23 225

ಈಗ ಗಡಂಗ್ ರಕ್ಕಮ್ಮ ಸರದಿ. ಹಲವು ದಿನಗಳಿಂದ ಗಡಂಗ್ ರಕ್ಕಮ್ಮನ ಎಂಟ್ರಿಗಾಗಿ ಅಭಿಮಾನಿಗಳು ಕಾಯುತ್ತಾ ಇದ್ದರು. ಹೆಚ್ಚು ತಡ ಮಾಡದೆ ಗಡಂಗ್ ರಕ್ಕಮ್ಮ ಎಂಟ್ರಿ ಆಗೇ ಬಿಟ್ಟಿದೆ. ಈ ಹಾಡಿಗೆ ಕಿಚ್ಚನ ಅಭಿಮಾನಿಗಳು ಕಿಕ್ಕೆದ್ದು ಕುಣಿದಿದ್ದಾರೆ.

Sudeep Starrer Vikranth Rona First Song Ra Ra Rakkamma Out Now, Know Song Specialty.