ಪ್ರಶಾಂತ್ ನೀಲ್ ಮುಂದಿನ ಸಿನಿಮಾಗಳಿಗೆ ಇದೆ KGF2 ಕನೆಕ್ಷನ್

2022-05-23 205

ಇತ್ತೀಚೆಗೆ ಜೂ.ಎನ್‌ಟಿಆರ್ ಬರ್ತ್‌ಡೇಯಂದೇ ಅವರ 31ನೇ ಸಿನಿಮಾದ ಪೋಸ್ಟರ್ ಕೂಡ ರಿಲೀಸ್ ಮಾಡಲಾಗಿದೆ. ಸದ್ಯ 'ಕೆಜಿಎಫ್ 2' ಸಲಾರ್, 'NTR 31' ಈ ಮೂರೂ ಸಿನಿಮಾದ ಪೋಸ್ಟರ್ ಅನ್ನು ಅವರೇ ಶೇರ್ ಮಾಡಿದ್ದು, ಒಂದೇ ಶೈಲಿಯಲ್ಲಿವೆ ಅನ್ನೋದು ಗೊತ್ತಾಗುತ್ತೆ. ಸ್ವತ: ಪ್ರಶಾಂತ್ ನೀಲ್ ಟ್ವೀಟ್ ಮಾಡಿರುವುದರಿಂದ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.

Prashanth Neel Shares His 3 Movies Poster KGF 2 Salaar, NTR 31, Bagheera Also Looks Same.