Farmers Suffer Crop Loss Across Karnataka Due To Heavy Rainfall

2022-05-22 20

Farmers Suffer Crop Loss Across Karnataka Due To Heavy Rainfall

#PublicTV #Karnataka

ಕಳೆದೊಂದು ವಾರದಿಂದ ಸುರಿದಿದ್ದ ಮಳೆ ನಾನಾ ಅವಾಂತರ ಸೃಷ್ಟಿಸಿದೆ. ಜನ, ಜಾನುವಾರು ಕಂಗಾಲಾಗಿದ್ರೆ, ಬೆಳೆ, ಮನೆಗಳಿಗೆ ಆಗಿರೋ ಹಾನಿ ಒಂದೆರಡಲ್ಲ. ಹೀಗೆ ಒಂದಲ್ಲ ಒಂದು ಸಮಸ್ಯೆಗಳು ತಲೆದೋರುತ್ತಲೇ ಇವೆ. ಒಟ್ನಲ್ಲಿ ಮನೆ-ಮಠ ಕಳೆದುಕೊಂಡು ಬದುಕು ಬೀದಿಗೆ ಬಿದ್ದಿದೆ. ಇವತ್ತು ರಾಜ್ಯದಲ್ಲಿ ಎಲ್ಲೆಲ್ಲಿ ಏನೇನಾಯ್ತು. ಇದರ ಕಂಪ್ಲೀಟ್ ವರದಿ ಇಲ್ಲಿದೆ.

Watch Live Streaming On http://www.publictv.in/live