EXCON 2022: MRF ವಾಣಿಜ್ಯ ವಾಹನಗಳ ಟೈರ್‌ಗಳು For Motor Grader, Wheeled Loader, Dump Truck & More
2022-05-19 24,474
ಎಂಆರ್‌ಎಫ್ ಕಂಪನಿಯು ವಿವಿಧ ವಾಣಿಜ್ಯ ವಾಹನಗಳಿಗೆ ವಿವಿಧ ರೀತಿಯ ಹಲವು ಟೈರ್ ಮಾದರಿಗಳ ಉತ್ಪಾದನಾ ಸೌಲಭ್ಯ ಹೊಂದಿದ್ದು, ತನ್ನ ಹೊಸ ಟೈರ್ ಉತ್ಪನ್ನಗಳನ್ನು ಇಂದು 2022ರ ಎಕ್ಸ್‌ಕಾನ್ ಏಷ್ಯಾದ ಅತಿದೊಡ್ಡ ನಿರ್ಮಾಣ ಯಂತ್ರೋಪಕರಣ ವಸ್ತುಪ್ರದರ್ಶನದಲ್ಲಿ ಪ್ರದರ್ಶನಗೊಳಿಸಿತು.