RCB vs GT ಗೆಲ್ಲೋದು ಯಾರು? | Oneindia Kannada

2022-05-19 10,846

ಪ್ಲೇಆಫ್ ಹಂತಕ್ಕೇರಲು ಕಡೇ ಅವಕಾಶ ಉಳಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಐಪಿಎಲ್-15ರ ತನ್ನ ಕಡೇ ಲೀಗ್ ಪಂದ್ಯದಲ್ಲಿ ಅಂಕಪಟ್ಟಿಯ ಅಗ್ರಸ್ಥಾನಿ ಗುಜರಾತ್ ಟೈಟಾನ್ಸ್ ತಂಡವನ್ನು ಗುರುವಾರ ಎದುರಿಸಲಿದೆ
#IPL2022 #RCB #GT
Royal Challengers Bangalore will face Gujarat Titans in their IPL-15 Premier League clash on Thursday.