ಟಿಪ್ಪು ಕಾಲದ ಸಲಾಂ ಆರತಿಗೆ ಬ್ರೇಕ್ ಬೀಳುತ್ತಾ..? | Salam Aarti | Melukote | Public TV
#PublicTV #Melukote
ಹಿಜಾಬ್ ಸಂಘರ್ಷ ಬಳಿಕ ಮೇಲುಕೋಟೆ ಚೆಲುವನಾರಾಯಣನಿಗೆ ಸಲ್ಲಿಸುವ ದೀವಟಿಗೆ ಸಲಾಂ ಅನ್ನು ತೆಗೆದು ಸಂಧ್ಯಾರತಿ ಹೆಸರಿಡಬೇಕು ಎಂಬ ಕೂಗು ಕೇಳಿಬಂದಿತ್ತು. ವಿವಾದ ಬೆನ್ನಲ್ಲೇ ದೀವಟಿಗೆ ಸಲಾಂ ಆರತಿ ಹೆಸರು ಬದಲಾಯಿಸಲು ಜಿಲ್ಲಾಧಿಕಾರಿ ಶಿಫಾರಸು ಮಾಡಿದ್ರು. ಮುಜರಾಯಿ ಇಲಾಖೆ ಅಧಿಕೃತ ಆದೇಶ ವೊಂದೆ ಬಾಕಿ ಇದೆ. ಹಾಗಿದ್ರೆ ಟಿಪ್ಪು ಕಾಲದ ಸಲಾಂ ಆರತಿಗೆ ಬ್ರೇಕ್ ಬೀಳುತ್ತಾ..?. ಈ ಕುರಿತ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ.
Watch Live Streaming On http://www.publictv.in/live