Road Connecting To Chamundi Temple To Nandi Statue In The Verge Of Collapsing
2022-05-16 36
ನಾಡದೇವತೆ ಚಾಮುಂಡಿ ಬೆಟ್ಟದಿಂದ ನಂದಿ ರಸ್ತೆಗೆ ಹೋಗುವ ಮಾರ್ಗದಲ್ಲಿ ಭೂಕುಸಿತ ಉಂಟಾಗಿತ್ತು. ಆದರೆ ಭೂಕುಸಿತವಾಗಿ 8 ತಿಂಗಳುಗಳೇ ಕಳೆದ್ರೂ ಇನ್ನೂ ದುರಸ್ಥಿ ಕಾಮಗಾರಿ ಮಾತ್ರ ಆಗಿಲ್ಲ.. ಇದು ಸರ್ಕಾರ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಂತಿದೆ.