Public TV Reality Check : BBMP Planning To Fine House Construction Owners
#PublicTV #RealityCheck #BBMP
ನೀವು ಮನೆ, ಅಂಗಡಿ, ಕಟ್ಟಡಗಳನ್ನು ಕಟ್ಟುತ್ತಿದ್ಧೀರಾ..? ರಸ್ತೆಯಲ್ಲಿ ಕಟ್ಟಡ ಸಾಮಾಗ್ರಿಗಳನ್ನ ಬಿಸಾಡಿದ್ದೀರಾ. ಹಾಗಾದರೆ ತಪ್ಪದೇ ಜೇಬಿನಲ್ಲಿ ಮತ್ತಷ್ಟು ಹಣ ರೆಡಿ ಮಾಡಿಕೊಳ್ಳಿ. ಅರೆ. ಏನಿದು ಹೊಸ ತಲೆ ಬಿಸಿ ಅಂತೀರಾ.. ರಿಯಾಲಿಟಿ ಚೆಕ್‌ನಲ್ಲಿ ನಾವು ತೋರಿಸ್ತೀವಿ ನೋಡಿ..
Watch Live Streaming On http://www.publictv.in/live