Heavy Rain Creates Ruckus In Bengaluru
#PublicTV #Bengaluru
ಬೆಂಗಳೂರಿನಲ್ಲಿ ಸಂಜೆ ಮಳಗೆ ಮತ್ತೆ ಅವಾಂತರಗಳು ಸೃಷ್ಟಿ ಆಗಿದೆ. ಬಿರುಗಾಳಿ ಸಹಿತ ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಗೆ ಸವಾರರು ತತ್ತಿರಿಸಿದ್ರು. ರಾಜಾಜಿನಗರ, ಮೆಜೆಸ್ಟಿಕ್, ಮಲ್ಲೇಶ್ವರ, ಮಾರ್ಕೆಟ್ ಹಲಸೂರು, ಹೆಬ್ಬಾಳ, ಕೆ.ಆರ್ ಪುರ ಸುತ್ತಮುತ್ತ ಭಾರೀ ಮಳೆ ಆಗಿದೆ. ರಸ್ತೆ ಮೇಲೆ ನೀರು ನಿಂತು ಸವಾರರು ಪರದಾಡುವಂತಾಯ್ತು. ಓಕಳಿಪುರಂ ಅಂಡರ್ ಪಾಸ್ ಕೆರೆಯಂತಾಗಿತ್ತು. ಆನಂದ್ ರಾವ್ ಸರ್ಕಲ್, ಎಂ.ಜಿ ರೋಡ್‌ನಲ್ಲಿ ರಸ್ತೆಗಳು ಜಲಾವೃತವಾಗಿತ್ತು. ಕೆಲಕಾಲ ಟ್ರಾಫಿಕ್ ಜಾಮ್ ಕೂಡ ಉಂಟಾಗಿತ್ತು.
Watch Live Streaming On http://www.publictv.in/live